ಚಲ್ಲೆ ಮರ ಕರ್ನಾಟಕ ಮತ್ತು ದಕ್ಷಿಣ ಭಾರತದ ಕಾಡುಗಳಲ್ಲಿ ಕಂಡು ಬರುವ ಮದ್ಯಮ ಗಾತ್ರದ ಮರವಾಗಿ ಬೆಳೆಯುವ ಒಂದು ಸಸ್ಯ. ಅಪೊರೊಸಾ ಕಾರ್ಡಿಯೋಸ್ಪೆರ್ಮಾ ಇದರ ಸಸ್ಯಶಾಸ್ತ್ರೀಯ ಹೆಸರು. ಫಿಲಾಂಥೇಸಿ ಕುಟುಂಬದಲ್ಲಿ ಒಂದು ಜಾತಿಯ ಸಸ್ಯವಾಗಿದೆ. ಇದು ನೈರುತ್ಯ ಶ್ರೀಲಂಕಾಕ್ಕೆ ಸ್ಥಳೀಯ ಸಸ್ಯವಾಗಿದೆ. ಇದಕ್ಕೆ ಮಲೆನಾಡಿನಲ್ಲಿ ಸಳ್ಳೆಮರ ಎನ್ನವರು. ಇದರ ಸಳ್ಳೆ ಹಣ್ಣು ಹುಳಿಮಿಶ್ರ ಸಿಹಿ ಇರುವುದು. == ಉಲ್ಲೇಖಗಳು ==